About
6 WAY TO GET BECOME SUCCESSFUL BUSINESSMAN ✅ಯಶಸ್ವಿ ಉದ್ಯಮಿಯಾಗಲು 6 ಮಾರ್ಗಗಳು✅ ♦️ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ಯಶಸ್ವಿ ಕಂಪನಿಗಳನ್ನು ಬೆಳೆಸುವಲ್ಲಿ ಉತ್ತಮವಾದ ಒಬ್ಬ ನಿಪುಣ ವ್ಯಾಪಾರ ನಾಯಕ.ಬಿಸಿನೆಸ್ ಮಾಲೀಕರು ಈ ತಪ್ಪುಗಳಿಂದ ಎಚ್ಚೆತ್ತುಕೊಂಡರೆ ಬಿಸಿನೆಸ್ ಬೆಳವಣಿಗೆಯು ಸುಲಭವಾಗುತ್ತದೆ ಈ 6 ಹಂತಗಳಲ್ಲಿ ಯಶಸ್ವಿ ಉದ್ಯಮಿ ಆಗಬಹುದು ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬಿನಾರನ್ನು ಅಟೆಂಡ್ ಮಾಡಿhttps://www.mastercoachsathya.com/diamond-workshop ಮಾಸ್ಟರ್ ಕೋಚ್ ಸತ್ಯ , #1st ಕನ್ನಡ ಬಿಸಿನೆಸ್ ಕೋಚ್, ನಾನು ವ್ಯಾಪಾರ ಮಾರುಕಟ್ಟೆಯ ಬಗ್ಗೆ 3 ಪುಸ್ತಕಗಳನ್ನು ಬರೆದಿದ್ದೇನೆ Sell well Business Secrets Self-Mastery ನನ್ನ ವಿಷನ್: ಒಂದು ದೊಡ್ಡ ವ್ಯಾಪಾರ ಸಾಮ್ರಾಜವನ್ನು ಕಟ್ಟಿ ಅದನ್ನು ವಿಸ್ತರಿಸಿ ಬಿಸಿನೆಸ್ ಮಾಲೀಕರಿಗೆ ಕೋಚಿಂಗ್ ನೀಡಬೇಕು ನನ್ನ ಮಿಷನ್: 1 ಲಕ್ಷ ಬಿಸಿನೆಸ್ ಮಾಲೀಕರನ್ನು ಅವರ Industry ಅಲ್ಲಿ ಬೆಳಸಬೇಕು For Bring Your Business Offline to Online Registration Link: mybta.net/landing-page/ telegramme link: https://t.me/+kuGkoLb6kDozOWI1 #BUSINESSEXPANSIONIN10STEPS #BUSINESSTYCOONACADEMY #MASTERCOACHSATHYA #MasterCoachSathyasBTA #FIRSTKANNADABUSINESSCOACH #KANNADADIGITALCOACH ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ Growth ಸೀಕ್ರೆಟ್ Podcast Channel. ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ ತಿಳಿಸಿಕೊಡುತ್ತಾರೆ . ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು.
16m 4s · Feb 28, 2024
© 2024 Omny Studios (OG)