Episode image

EP03: A Fall

Bed Time Kathegalu

Episode   ·  165 Plays

Episode  ·  165 Plays  ·  4:34  ·  Jun 11, 2021

About

ಜೀವನದಲ್ಲಿ ಬೀಳೋದು ಏಳೋದು ಸಹಜ.. ಆದ್ರೆ, ಬಿದ್ದಾದ ನಂತರ ಎದ್ದು ನಿಲ್ಲೋ ಆ ಪ್ರೋಸೆಸ್, ಆ ಕ್ಷಣಗಳು, ಜೀವನದಲ್ಲಿ ತುಂಬಾನೇ ಕಲ್ಸುತ್ತೆ! ನಮ್ಮ ಜೀವನ ಅದೆಷ್ಟು ವೇಗವಾಗಿ ಓಡುತ್ತಿರುತ್ತದೆ! ಅದನ್ನು ಸ್ವಲ್ಪ ಸಮಯ ಹಾಗೇ ನಿಲ್ಲಿಸಿ, ನಮ್ಮ 90ರ ದಶಕದ ಚಿತ್ರಣಗಳನ್ನು ಹಾಗೂ ಶಕ್ತಿಮಾನ್ ಅನ್ನು ಮೆಲುಕುಹಾಕುತ್ತಾ, ಪ್ರೀತಿಯ ಸೆಲೆಯಲ್ಲಿ ಮೈಮರೆತು, ಈ ಶೋ ಅನ್ನು ಕೇಳೋಣ ಬನ್ನಿ. ನಿಮಗೆ ಈ ಮುದ್ದಾದ ಮಕ್ಕಳ ಪ್ರಯತ್ನ ಇಷ್ಟವಾದಲ್ಲಿ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ. A show to cherish our childhood memories. A must for every 90s kid! Starring: Chethan, Rakshitha, Master Pavan, Master Samarth, Ishwarya, Master Sumukh, Vikas, Santhosh. Production support: Mahesh, Sushmitha & Arun. Directed by Vikas Manjunath. Story - Concept - Production by Chethan Narayanaswamy. For more podcasts from prathidhwani visit || https://podcast.prathidhwani.com ||

4m 34s  ·  Jun 11, 2021

© 2021 Podcaster