About
ಈ ಸಂಚಿಕೆಯಲ್ಲಿ ನಮ್ಮ ಹಿಂದಿನ ಸಂಚಿಕೆಯ ಅಥಿತಿ ಪ್ರೀತಮ್ ಅವರು ತಮ್ಮ ಪ್ರೀತಿಯ ಕಥೆಯ ಮುಂದಿನ ಅಧ್ಧ್ಯಾಯವನ್ನು ತೆರೆದಿಟ್ಟಿದ್ದಾರೆ. ಪ್ರೀತಮ್ ಪಾರುಳನ್ನ ಬಿಟ್ಕೊಟ್ಬಿಟ್ರಾ? ಪ್ರೀತಿ ಮತ್ತೆ ಚಿಗುರೊಡೆಯಿತಾ? ಪ್ರೀತಮ್ ಕಂಡುಕೊಂಡ ಆ ಪ್ರೀತಿಯ ಅರ್ಥ ಏನು? Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
23m 18s · Nov 6, 2020
© 2020 Podcaster